
ಪೋನ್ ಮಾಡಿದವರಿಗಿ ATM ಪಿನ್ ಹೇಳಿದ್ರ ಹಿಂಗೆ ಆಗ್ತದ #Shivaputrayasharadha#Shivaputracomedy#Uttrakarnataka
Your Rating
Rate this set
About this Video
ಪೋನ್ ಮಾಡಿದವರಿಗಿ ATM ಪಿನ್ ಹೇಳಿದ್ರ ಹಿಂಗೆ ಆಗ್ತದ ಈ ವೀಡಿಯೋ ನಾವು ಜನರ ಜಾಗೃತಿಗೋಸ್ಕರ ಮಾಡಿದ್ದು ಮತ್ತು ಜನರು ಜಾಗರೂಕರಾಗಿ ಯಾರಿಗೋ ನಿಮ್ಮ ಎಟಿಎಮ್ ಪಿನ್ ಆಗಲಿ ಒಟಿಪಿ ಆಗಲಿ ಯಾರಿಗೂ ಹೇಳಬೇಡಿ ಅದು ನಿಮಗ ತೊಂದರೆ ಆಗುತ್ತದೆ ಯಾರಾದರೂ ಪೋನ್ ಮಾಡಿದರೆ ಅವರಿಗೆ ಸರಯಾಗಿ ವಿಚಾರಿಸಿ ಅವರಿಗೆ ಬುದ್ದಿ ಕಲಿಸಿ ನಾವು ಹೇಳುವುದರಲ್ಲಿ ಎನಾದರೂ ತಪ್ಪಾಗಿದ್ದರೆ ನಮ್ಮನ್ನು ಕ್ಷಮಿಸಿ ಧನ್ಯವಾದಗಳು #Shivaputrayasharadhacomedyshows #Shivaputrayasharadha #teambgd ಕಲಾವಿದರು Shivaputra Yasharadha Kitti Anna Anand Hanamanta Muduku Rahul seena Abhi And All Boys Of Teambgd Camara men Abhi asosiate Directors Kitti Anna Hanamanta written And Directed by Shivaputra Yasharadha ಈ ವೀಡಿಯೋ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೇಂಟ್ ಮಾಡಿ ಚಾನಲ್ ಗೆ ಸಬ್ಸಕ್ರೈಬ್ ಆಗಿ ವೀಡಿಯೋ ಲಿಂಕ್ ಶೇರ್ ಮಾಡಿ ಧನ್ಯವಾದಗಳು music Credit https://youtube.com/c/audiolibrary-channel










