
Baaju Mani Kaaku | ಡ್ರೈವಿಂಗ್ ಸ್ಕೂಲ್ ನಲ್ಲಿ ದುಸುಮುಸು ಗುಳುಗುಳು | Driving schools and instructors
Your Rating
Rate this set
About this Video
ಕಾಕು ಡ್ರೈವಿಂಗ್ ಸ್ಕೂಲ್ ನಲ್ಲಿ ಡ್ರೈವಿಂಗ್ ಜೊತೆ ಇನ್ನೇನು ಕಲ್ತಾರ ಅಂತ ಅವರೇ ಹೇಳ್ತಾರ್ ನೋಡ್ರಿ ಎಲ್ಲಾರ ಕಾಕು ಗತೆ ಈ ಬಾಜು ಮನಿ ಕಾಕು ನೂ ಊರಿನ ಉಸಾಬರಿ ಮಾಡ್ಕೋತ ಊರೆಲ್ಲ ಅಡ್ಯಾಡ್ತಾರ್ರೀ. ನಿಮಗ ಬೇಕೋ ಬ್ಯಾಡೋ ಅವರಂತೂ ತಮ್ ಮಾತ್ ನಿಲ್ಸಾಂಗಿಲ್ಲ, ಥೇಟ್ ನಿಮ್ಮ ಕಾಕು ಗತೆ. --- Kaaku went to driving school and learnt much more than driving Baaju Mani Kaaku lives next door and has an opinion on everything, just like your neighbour. She shares her experiences, wisdom and rants, even if they are unsolicited, just like your neighbour. Performed by Sonu Venugopal http://www.sonuvenugopal.me Instagram: https://www.instagram.com/sonu_venu_gopal/ Facebook: https://www.facebook.com/sonuvenugopaal










