
ಈ ವರ್ಷಾನಾದ್ರು ನನಗ ಹುಡುಗಿ ಸಿಗ್ತಳಾ ?.. #shivaputracomedy #Shivaputrayasharadha#teambgd #uttrakarnatak
Your Rating
Rate this set
About this Video
ಈ ವರ್ಷಾನಾದ್ರು ನನಗ ಹುಡುಗಿ ಸಿಗ್ತಳಾ ?.. ಈ ವೀಡಿಯೋ ನಾವು ಮಾಡಿದ್ದು ಕೇವಲ ತಮಾಷೆಗಾಗಿ ಈ ವೀಡಿಯೋ ನಾವು ಯಾರನ್ನು ದೂರಲು ಯಾರನ್ನು ಹಿಯಾಳಿಸಲು ಮಾಡಿಲ್ಲ ನಾವು ಮಾಡಿದ್ದು ಕೇವಲ ಕಾಲ್ಪನಿಕ ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕ Feb 14 ಈ ವತ್ತಿನ ದಿನ ನಮ್ಮ ದೇಶಕ್ಕೇ ಕರಾಳ ದಿನವಾಗಿದ್ದು ಈ ವತ್ತನ ದಿನ ವೀರ ಯೋದರ ದಿನ ಎಂದು ಆಚರಿಸೋಣ ಮತ್ತು ಸೈನಿಕರನ್ನು ಎಲ್ಲೇ ಕಂಡರು ಗೌರವಿಸೋಣ ಧನ್ಯವಾದಗಳು #Shivaputrayasharadhacomedyshows Actors Shivaputra Yasharadha Kitti Anna Anand Shashi Anil Hanamanta bhimashi Rahul Santosh Ramesh and all boys of Teambgd Camara men. Abhi asosiate directors kitti anna shashi written and directed by shivaputra yasharadha music credits https://youtube.com/c/FreeVibesNonCopyrightedMusic https://youtube.com/channel/UCJ8KGrPxOGCA6h5T4oZLmlg










